ದೇಶದಕ್ಷಿಣ ಭಾರತದ ಎಎಐನ ಮೊದಲ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಾಗಿ ರಮ್ಯಾ ಶ್ರೀಕಾಂತನ್ ನೇಮಕ
ಪುರುಷರ ಭದ್ರಕೋಟೆಯಾಗಿದ್ದ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ)ದ ದಕ್ಷಿಣ ಭಾರತದ ಮೊದಲ ಮಹಿಳಾ ಸಿಬ್ಬಂದಿಯಾಗಿ 28 ವರ್ಷ ವಯಸ್ಸಿನ ರೆಮ್ಯಾ ಶ್ರೀಕಾಂತನ್ ನೇಮಕಗೊಂಡಿದ್ದಾರೆ ಎಂದು ಎಎಐನ ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ.