ವಿಶೇಷಪಟಾಕಿ ಅಂಗಡಿಗಳಿಗಾಗಿ ಎಸ್ಒಪಿಗಳ ಮರು ರೂಪಿಸಲಾಗುತ್ತಿದೆ: ಡಿಜಿಪಿ ಕಮಲ್ ಪಂತ್ (ಸಂದರ್ಶನ)
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆ ಇದೀಗ ಬೆಂಕಿ ಅವಘಡಗಳಿಗೆ ಬ್ರೇಕ್ ಹಾಕಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಅವರು ಮುಂದಾಗಿದ್ದಾರೆ.