ರಾಜ್ಯಆರ್'ಎಸ್ಎಸ್ ನಾಯಕ ಕಲ್ಲಡ್ಕ, ಸಂಸದ ನಳಿನ್ ವಿರುದ್ಧದ ಎಫ್ಐಆರ್ ರದ್ದು
ಕಳೆದ 2017ರಲ್ಲಿ ನಡೆದಿದ್ದ ಆರ್'ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಠನೆ ನಡೆಸಿದ ಹಾಗೂ ಸಭೆ ಹಮ್ಮಿಕೊಂಡು ಭಾಷಣ ಮಾಡಿದ್ದ ಆರೋ ಸಂಬಂಧ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಆರ್'ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್...