ರಾಜ್ಯಆನ್ ಲೈನ್ ಬೆಟ್ಟಿಂಗ್ ಶೋಕಿಗಾಗಿ ತನ್ನ ಕೆಲಸದ ಸಂಸ್ಥೆಗೇ 1.92 ಕೋಟಿ ರೂ. ಪಂಗನಾಮ: ಫಿನ್ ಟೆಕ್ ಸ್ಟಾರ್ಟ್ ಅಪ್ ಸಿಬ್ಬಂದಿ ಬಂಧನ
ತನ್ನ ಸಾಲ ಮತ್ತು ಆನ್ ಲೈನ್ ಬೆಟ್ಟಿಂಗ್ ಗಾಗಿ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಉದ್ಯೋಗಿಯೋರ್ವ ಬರೊಬ್ಬರಿ 1.92 ಕೋಟಿ ರೂ. ಹಣವನ್ನು ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.