ವಿದೇಶವಾರಕ್ಕೆ 70 ಗಂಟೆ 'ಜೀತ' ಸೂತ್ರ ಹೇಳಿಕೆ ಬೆನ್ನಲ್ಲೇ ಫ್ರಾನ್ಸ್ನಲ್ಲಿ ಇನ್ಫೋಸಿಸ್ಗೆ ₹1.9 ಕೋಟಿ ದಂಡ!
ಇನ್ಫೋಸಿಸ್ನ ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯು ಫ್ರಾನ್ಸ್ ದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಕಂಡುಬಂದ ನಂತರ ಫ್ರೆಂಚ್ ಕಾರ್ಮಿಕ ಅಧಿಕಾರಿಗಳು ಇನ್ಫೋಸಿಸ್ಗೆ ಕೋಟಿ ದಂಡ ವಿಧಿಸಿದ್ದಾರೆ.