ದೇಶಭಯಾನಕ ವಿಡಿಯೋ: ಮಾಸ್ಕ್ ಧರಿಸದೆ ದಂಡ ತಪ್ಪಿಸಲು ಪೊಲೀಸ್ ನನ್ನು ಕಾರ್ ಬಾನೆಟ್ ಮೇಲೆ ಎಳೆದೊಯ್ದ ಚಾಲಕ
ಮಾಸ್ಕ್ ಧರಿಸದ ವ್ಯಕ್ತಿಯೊಬ್ಬರು ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ಕಿಲೋ ಮೀಟರ್ ಗಟ್ಟಲೆ ಎಳೆದೊಯ್ದಿರುವ ಘಟನೆ ಪುಣೆಯ ಚಿಂಚವಾಡ್ ಬ್ಯುಸಿ ರಸ್ತೆಯಲ್ಲಿ ನಡೆದಿದೆ.