ಕ್ರಿಕೆಟ್ಐಪಿಎಲ್ ಹರಾಜು: ಆರ್ಸಿಬಿ ಪಾಲಾದ ಫಿಂಚ್, ಮೋರಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಸಾಗರೋತ್ತರ ಆಟಗಾರ ಆಸ್ಟ್ರೇಲಿಯಾದ ಹಿರಿಯ ವೇಗಿ ಪ್ಯಾಟ್ ಕಮಿನ್ಸ್, ಸಹ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ದಕ್ಷಿಣ ಆಪ್ರಿಕಾದ ಕ್ರಿಸ್ ಮೋರಿಸ್ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.