ವಾಣಿಜ್ಯಹಿರಿಯ ನಾಗರಿಕರೇ ಎಚ್ಚರ: ವಂಚನೆಗೆ ಬಲಿಯಾಗದಿರಿ, ಹಣ-ಆಸ್ತಿ ಕಳೆದುಕೊಳ್ಳದಿರಿ...
ಹಿರಿಯ ನಾಗರಿಕರ ವಿರುದ್ಧದ ಆರ್ಥಿಕ ವಂಚನೆಗಳು ವಿಶ್ವಾದ್ಯಂತ ಹೆಚ್ಚುತ್ತಿದ್ದು, ಭಾರಿ ನಷ್ಟವನ್ನುಂಟುಮಾಡುತ್ತಿವೆ. ಶೇ 90 ಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಕೇರ್ ಟೇಕರ್ಸ್ ಮತ್ತು ಅವರ ಸ್ವಂತ ಕುಟುಂಬದಿಂದಲೇ ವಂಚನೆಯಾಗುತ್ತದೆ.