ನಮ್ಮ ಇತಿ ಮಿತಿಗಳನ್ನು ಅರಿತು ಬದುಕಬೇಕಾಗುತ್ತದೆ. ಇದರರ್ಥ ಅಪಾಯ ತೆಗೆದುಕೊಳ್ಳಬಾರದು ಎಂದಲ್ಲ. ನುಂಗಲಾಗದ ತುತ್ತನ್ನು ಬಾಯಿಗಿಡುವ ಹುಚ್ಚುತನ ಬೇಡ (ಹಣಕ್ಲಾಸು-454)