financial issues

'ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿಯೇ ನಾನು ನಟನಾದೆ': 'ವಿಶ್ವನಾಥ್ ಅಂಡ್ ಸನ್ಸ್' ನಟ ಸೂರ್ಯ
ನಾನು ನಟನಾಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಕಾರ್ತಿ ಯಾವಾಗಲೂ ಸಿನಿಮಾದ ಭಾಗವಾಗಲು ಬಯಸಿದ್ದರು. ಕ್ಯಾಮೆರಾ ಮುಂದೆ ನಿಲ್ಲಬೇಕಾದ ವಿಷಯ ನನಗೆ ಕೇವಲ ಐದು ದಿನಗಳ ಮುಂಚಿತವಾಗಷ್ಟೇ ತಿಳಿಯಿತು ಎಂದು ತಿಳಿಸಿದರು.

ನಮ್ಮ ಪಕ್ಷಕ್ಕೆ ಹಣಬಲವಿಲ್ಲ, ಚಿನ್ನ ಅಡವಿಟ್ಟು, ಶಾಮಿಯಾನ, ಲೈಟ್ ಸಿಸ್ಟಮ್ ಬಿಲ್ ಕಟ್ಟಿದ್ದೆವು: ಎಚ್.ಡಿಕೆ
ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ತಮ್ಮ ಪಕ್ಷ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

