financial adviser

ಖಾಸಗಿ ಕಂಪನಿಯಿಂದ ಪತ್ನಿ ಮೂಲಕ ₹10 ಲಕ್ಷ ಲಂಚ ಪಡೆದ ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅಂದರ್!
ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಯ (ICAS) 2020ನೇ ಬ್ಯಾಚ್ನ ಅಧಿಕಾರಿಯಾಗಿರುವ ಸಂದೀಪ್, ಈ ನವೀಕರಣ ಕಡತದ ಪ್ರಕ್ರಿಯೆಗಾಗಿ ಉದ್ಯಮಿಯೊಬ್ಬರಿಂದ ₹15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ನೋಂದಣಿ ಇಲ್ಲದೆ 'Stock tips': Finfluencers ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್ ಮಾಡಿದ SEBI
ಅನಧಿಕೃತ ಹೂಡಿಕೆ ಸಲಹೆ ನೀಡುವ ವಿಷಯಗಳನ್ನು ಪತ್ತೆಹಚ್ಚಲು “ಸುದರ್ಶನ” ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಯನ್ನು ಸೆಬಿ ಬಳಕೆ ಮಾಡುತ್ತಿದೆ.

