ದೇಶಸಾವು-ನೋವು ಸಂಭವಿಸಿದ ಯೋಧರ ಕುಟುಂಬಗಳಿಗೆ ನೆರವನ್ನು 8 ಲಕ್ಷ ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಎಲ್ಲಾ ರೀತಿಯ ಯುದ್ಧ ಸಾವು-ನೋವುಗಳಿಗಾಗಿ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಕುಟುಂಬದ ಅಲಂಬಿತ ಸದಸ್ಯರಿಗೆ ಈಗಿರುವ ಪರಿಹಾರ ಮೊತ್ತವನ್ನು 2 ರಿಂದ 8 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರ್ಧರಿಸಿದ್ದಾರೆ.