ಸಿನಿಮಾ ಸುದ್ದಿBiggBoss Kannada 12: ಫಿನಾಲೆ ಹೊಸ್ತಿಲಲ್ಲಿ 'Task queen' ರಾಶಿಕಾ ಶೆಟ್ಟಿ ಮನೆಯಿಂದ ಔಟ್!
ʻಬಿಗ್ ಬಾಸ್ʼನಲ್ಲಿ ಈ ವಾರ ಒಟ್ಟು 8 ಮಂದಿ ಸ್ಪರ್ಧಿಗಳ ಪೈಕಿ, 7 ಮಂದಿ ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು, ರಕ್ಷಿತಾ ಶೆಟ್ಟಿ ಡೇಂಜರ್ ಝೋನ್ನಲ್ಲಿದ್ದರು. ಶನಿವಾರದ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಅವರು ಮೊದಲು ಸೇಫ್ ಆದರು.