ಸಿನಿಮಾ ಸುದ್ದಿಬಾಫ್ಟಾ ಫಿಲ್ಮ್ ಪ್ರಶಸ್ತಿ 2023: ಅಂತಿಮ ನಾಮನಿರ್ದೇಶನ ಪಟ್ಟಿಯಿಂದ 'ಆರ್ ಆರ್ ಆರ್' ಔಟ್
ಭಾರತೀಯ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಆಕ್ಷನ್ ಬ್ಲಾಕ್ ಬಸ್ಟರ್ 'ಆರ್ಆರ್ಆರ್' ಚಿತ್ರ ಗುರುವಾರ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್- ಬಾಫ್ಟಾ ಫಿಲ್ಮ್ ಪ್ರಶಸ್ತಿಗಾಗಿ ಕೊನೆ ಹಂತದ ನಾಮನಿರ್ದೇಶನದಿಂದ ಹೊರಗೆ ಬಂದಿದೆ.