ಕ್ರಿಕೆಟ್"ಹಳೆಯ ವೈರಿಗಳ ಕದನ ಮತ್ತೆ ಶುರು; ಯಾರಿಗೆ ನಿಮ್ಮ ಬೆಂಬಲ": ವೈರಲ್ ಆಯ್ತು ಐಸಿಸಿ ವಿಡಿಯೋ!
ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಕ್ರಿಕೆಟ್ ರಂಗದ ಬದ್ಧ ವೈರಿಗಳ ಕದನಕ್ಕೆ ಐಸಿಸಿ ಜಾಗತಿಕ ವೇದಿಕೆ ಕಲ್ಪಿಸಿರುವುದು ಮಾತ್ರವಲ್ಲದೇ ಈ ಬಗ್ಗೆ ವ್ಯಾಪಕ ಪ್ರಚಾರಕ್ಕೂ ಕೂಡ ಚಾಲನೆ ನೀಡಿದೆ.