ರಾಜ್ಯ'ಅಮ್ಮ.. ನಿನ್ನ ಮೇಲಾಣೆ.. ತಪ್ಪು ಮಾಡಿರಬಹುದು, ಇನ್ನು ಮುಂದೆ ನಿನ್ನ ಹಾದಿಯಲ್ಲೇ ಬದುಕುತ್ತೇನೆ': ತಾಯಿ ಅಂತ್ಯಸಂಸ್ಕಾರ ನಂತರ HDK ಸಂಕಲ್ಪ
ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ ಜೋಶಿ, ಸಿಎಂ ಡಿಕೆ ಶಿವಕುಮಾರ್ ಆದಿಯಾಗಿ, ಹಲವು ನಾಯಕರು ಈ ವೇಳೆ ಹಾಜರಿದ್ದರು. ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ಕೂತು, ದೇವೇಗೌಡರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.