ಬಾಲಿವುಡ್'ತಲೈವಿ' ಚಿತ್ರದ ಅಭಿನಯಕ್ಕೆ ನಾಮ ನಿರ್ದೇಶನ: ಫಿಲ್ಮ್ಫೇರ್ ವಿರುದ್ಧ ದಾವೆ ಹೂಡಲು ಕಂಗನಾ ರನಾವತ್ ನಿರ್ಧಾರ
ತಲೈವಿ ಚಿತ್ರದ ಅಭಿನಯಕ್ಕಾಗಿ ತಮ್ಮ ಹೆಸರನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿರುವ ಫಿಲ್ಮ್ಫೇರ್ ನಿಯತಕಾಲಿಕೆ ವಿರುದ್ಧ ಮೊಕದ್ದಮೆ ಹೂಡಲು ಬಾಲಿವುಡ್ ನಟಿ ಕಂಗನಾ ರನಾವತ್ ನಿರ್ಧರಿಸಿದ್ದಾರೆ.