Filmfare

ಫಿಲ್ಮ್ ಫೇರ್: ಗ್ಲಾಮರಸ್ ಲುಕ್ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಮುಂಬೈನಲ್ಲಿ ನಡೆದ ಫಿಲ್ಮ್ ಫೇರ್ ಗ್ಲಾಮರಸ್ ಆ್ಯಂಡ್ ಸ್ಟೈಲ್ ಅವಾರ್ಡ್ ನಲ್ಲಿ ಬಾಲಿವುಡ್ ತಾರೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು.

ಪ್ರಶಸ್ತಿ ಅಥವಾ ಹಣಕ್ಕಾಗಿ ನಾನು ಪ್ರಧಾನ ಸಮಾರಂಭಗಳಿಗೆ ಹೋಗುವುದು: ಕರಣ್ ಜೋಹರ್
ಪ್ರಶಸ್ತಿ ಅಥವಾ ಹಣ ಸ್ವೀಕರಿಸುವುದಕ್ಕಾಗಿ ನಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ಹಾಜರಾಗುವುದು ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್.

