Film success party

ಮಧ್ಯರಾತ್ರಿ ನಂತರವೂ ಚಿತ್ರತಂಡ ಪಾರ್ಟಿ ಮಾಡಿದೆ, ಆದರೆ ಡ್ರಗ್ಸ್ ಬಳಕೆಯಾಗಿಲ್ಲ: ಬೆಂಗಳೂರು ಉತ್ತರ ಡಿಸಿಪಿ ಸೈದುಲು ಅಡಾವತ್
ರಾಜ್ಯ

ಮಧ್ಯರಾತ್ರಿ ನಂತರವೂ ಚಿತ್ರತಂಡ ಪಾರ್ಟಿ ಮಾಡಿದೆ, ಆದರೆ ಡ್ರಗ್ಸ್ ಬಳಕೆಯಾಗಿಲ್ಲ: ಬೆಂಗಳೂರು ಉತ್ತರ ಡಿಸಿಪಿ ಸೈದುಲು ಅಡಾವತ್

ರಾಜಧಾನಿಯ ಜೆಟ್ ಲ್ಯಾಗ್ ರೆಸ್ಟೋಬಾರ್ ನಲ್ಲಿ ರಾತ್ರಿಪೂರ್ತಿ ಸ್ಟಾರ್ ನಟ ಮತ್ತು ಅವರ ಚಿತ್ರತಂಡದವರು ಅವಧಿ ಮೀರಿ ಪಾರ್ಟಿ ಮಾಡಿರುವ ಆರೋಪದ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.

ಸ್ಟಾರ್ ನಟ ಸೇರಿ ಚಿತ್ರತಂಡ ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ?: ಕೊನೆಗೂ ಪೊಲೀಸರಿಂದ ಎಫ್ಐಆರ್ ದಾಖಲು!
ಸಿನಿಮಾ ಸುದ್ದಿ

ಸ್ಟಾರ್ ನಟ ಸೇರಿ ಚಿತ್ರತಂಡ ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ?: ಕೊನೆಗೂ ಪೊಲೀಸರಿಂದ ಎಫ್ಐಆರ್ ದಾಖಲು!

ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.