ಸಿನಿಮಾ ಸುದ್ದಿ'ಕೊತ್ತಲವಾಡಿ' ನಿರ್ಮಾಣ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರ ವಿತರಣೆಗೆ ಪುಷ್ಪಾ ಅರುಣ್ ಕುಮಾರ್ ಮುಂದು!
ಪೃಥ್ವಿ ಅಂಬಾರ್ ನಟಿಸಿದ್ದ 'ಕೊತ್ತಲವಾಡಿ' ಚಿತ್ರ ನಿರ್ಮಾಣಕ್ಕಾಗಿ ಪಿಎ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಪುಷ್ಪಾ ಅರುಣ್ ಕುಮಾರ್ ಆರಂಭಿಸಿದ್ದರು. ಇದೀಗ ಸಿನಿಮಾದ ವಿತರಣೆಗಾಗಿ ಪಿಎ ಫಿಲ್ಮ್ಸ್ ಎಂಬ ಸಂಸ್ಥೆಯನ್ನು ಶುರು ಮಾಡಿದ್ದಾರೆ.