FIH Hockey Pro League

ಎಫ್ಐಹೆಚ್ ಹಾಕಿ ಪ್ರೊ ಲೀಗ್: ನ್ಯೂಜಿಲೆಂಡ್ ವಿರುದ್ಧ ಕಾದಾಡಲಿರುವ ಭಾರತ
ಎಫ್ಐಹೆಚ್ ಹಾಕಿ ಪ್ರೊ ಲೀಗ್ 2021-22ರಲ್ಲಿ ಭಾರತವು, ನ್ಯೂಜಿಲೆಂಡ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.

ಪ್ರೊ ಲೀಗ್ ಹಾಕಿ: ನೇದರ್ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ
ವಿಶ್ವದ ಮೂರನೇ ಶ್ರೇಯಾಂಕದ ನೇದರ್ಲೆಂಡ್ ವಿರುದ್ಧ ಭಾರತ ಹಾಕಿ ತಂಡ ಇಂದಿಲ್ಲಿ ಆರಂಭವಾದ ಪ್ರೊ ಲೀಗ್ ಮೊದಲನೇ ಪಂದ್ಯದಲ್ಲಿ 5-2 ಅಂತರದಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

