ಬಹಳ ಹಿಂದೆ ಏನಲ್ಲ, ಬಹುತೇಕ ಇತ್ತೀಚಿನ ತನಕವೂ ಯುದ್ಧ ವಿಮಾನಗಳಲ್ಲಿ ಇಬ್ಬರು ಪೈಲಟ್ಗಳು ಇರುವುದು ಅತ್ಯಂತ ಅವಶ್ಯಕ ಎಂಬಂತೆ ಭಾವಿಸಲಾಗಿತ್ತು.