ವಿಶೇಷಫೀಫಾ ಸ್ನಾತಕೋತ್ತರ ಕ್ರೀಡಾ ಕಾರ್ಯಕ್ರಮ: ಭಾರತದಿಂದ ಆಯ್ಕೆಯಾದ ಏಕೈಕ ಮಹಿಳೆ ಕೇರಳದ ಆಯಿಷಾ ನಾಜಿಯಾ
ಅಂಡರ್-17 ಫೀಫಾ ವರ್ಲ್ಡ್ ಕಪ್, ರಾಷ್ಟ್ರೀಯ ಪಂದ್ಯಗಳು, ಇಂಡಿಯನ್ ಸೂಪರ್ ಲೀಗ್ ಮತ್ತು ಎನ್ ಬಿಎ ಇಂಡಿಯಾ ಗೇಮ್ಸ್ ಗಳು ಸೇರಿದಂತೆ ಹಲವು ಕ್ರೀಡಾ ಕಾರ್ಯಕ್ರಮಗಳನ್ನು ನಿರ್ವಹಿಸಿದ ಆಯಿಷಾ ನಾಜಿಯಾ ಕ್ರೀಡಾ ನಿರ್ವಹಣಾ ಸಂಸ್ಥೆಗಳಿಗೆ ಅಪರಿಚಿತರೇನಲ್ಲ.