ಕ್ರೀಡೆFIDE ಮಹಿಳಾ ವಿಶ್ವಕಪ್ ಫೈನಲ್ ಗೆ Divya Deshmukh ಲಗ್ಗೆ; ಇತಿಹಾಸ ಸೃಷ್ಟಿ
ಈ ಗೆಲುವಿನ ಮೂಲಕ, ಅವರು 2026 ರಲ್ಲಿ ಮಹಿಳಾ ಅಭ್ಯರ್ಥಿಗಳ ಮುಂದಿನ ಆವೃತ್ತಿಗೆ ಅರ್ಹತೆ ಪಡೆದಿದ್ದಾರೆ ಮತ್ತು ಗ್ರಾಂಡ್ ಮಾಸ್ಟರ್ (GM) ನ್ನು ಗಳಿಸಿದ್ದಾರೆ. ಕಳೆದ ದಶಕಗಳಲ್ಲಿ ಕ್ಯಾಂಡಿಡೇಟ್ಸ್ ಸುತ್ತಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ್ತಿಯರಲ್ಲಿ ಅವರು ಕೂಡ ಒಬ್ಬರು.