ಕ್ರೀಡೆFIDE ಮಹಿಳಾ ಚೆಸ್ ವಿಶ್ವಕಪ್ 2025: ಭಾರತದ ಕೊನೇರು ಹಂಪಿ, ದಿವ್ಯಾ ದೇಶ್ ಮುಖ್ ಫೈನಲ್ ಪ್ರವೇಶ!
ಗುರುವಾರ ನಡೆದ ಟೈಬ್ರೇಕ್ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು, ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.