ಕ್ರೀಡೆFIDE 2024: ಎರಡನೇ ಬಾರಿ ರಾಪಿಡ್ ಚೆಸ್ ವಿಶ್ವ ಚಾಂಪಿಯನ್ ಆದ ಕೊನೆರು ಹಂಪಿ
ಕೊನೆರು ಹಂಪಿ ಅವರ ಇಂದಿನ ಸಾಧನೆಯಿಂದ ಭಾರತ ಚೆಸ್ ನಲ್ಲಿ ಇನ್ನಷ್ಟು ಸಾಧನೆ ಮಾಡಿದೆ. ಇದಕ್ಕೂ ಮುನ್ನ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಸಿಂಗಾಪುರದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.