ಸಿನಿಮಾ ಸುದ್ದಿಸಮಂತಾ ರೀತಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ 'ನಂದ ಲವ್ಸ್ ನಂದಿತಾ' ಸಿನಿಮಾ ನಾಯಕಿ ನಂದಿತಾ ಶ್ವೇತಾ!
ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಫೇಮಸ್ ಆಗಿರುವ ನಟಿ ನಂದಿತಾ ಶ್ವೇತಾ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರಂತೆ. ಜಿಂಕೆ ಮರಿ ನಾ, ಜಿಂಕೆ ಮರಿ ನಾ ಎಂಬ ಹಾಡಿನ ಮೂಲಕ ನಟಿ ಭಾರೀ ಜನಪ್ರಿಯತೆ ಪಡೆದಿದ್ದಾರೆ.