ರಾಜ್ಯಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಬ್ ಗಳಲ್ಲಿ ಫೈಬರ್ ಶೀಟ್ ಬಳಕೆ
ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.