ರಾಜ್ಯಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ 'ಕರ್ನಾಟಕ ಹಕ್ಕಿ ಹಬ್ಬ'
ಜಿಲ್ಲೆಯ ಪ್ರಸಿದ್ದ ಚಾರಿತ್ರಿಕ ತಾಣವಾದ ನಂದಿ ಬೆಟ್ಟದಲ್ಲಿ ಕರ್ನಾಟಕ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕರ್ನಾಟಕ ಹಕ್ಕಿ ಹಬ್ಬಕ್ಕಾಗಿ ನಂದಿ ಬೆಟ್ಟ ಅಲ್ಲದೇ ಮತ್ತೊಂದು ಬೆಟ್ಟವಾದ ಸ್ಕಂದಗಿರಿ ಅಥವಾ ಕಲವರಹಳ್ಳಿ ಬೆಟ್ಟವನ್ನು ಕೂಡಾ ಆಯ್ಕೆ ಮಾಡಲಾಗಿದೆ.