ಖ್ಯಾತ ನೇತ್ರ ತಜ್ಞ ಫರ್ಡಿನ್ಯಾಂಡ್ ಮೊನೊಯರ್ ಅವರ ಜನ್ಮ ದಿನ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.