ರಾಜ್ಯFengal Cyclone Effect: ತರಕಾರಿ ಪೂರೈಕೆಯಲ್ಲಿ ವಿಳಂಬ; ಬೆಂಗಳೂರಿನಲ್ಲಿ ಬೆಲೆಗಳು ದುಪ್ಪಟ್ಟು ಸಾಧ್ಯತೆ!
ಮಳೆಯಿಂದಾಗಿ ಬೆಳೆಗೆ ಹಾನಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ 60-65 ರಿಂದ 90 ರೂಪಾಯಿಗೆ ಏರಲಿದೆ ಎಂದು ವ್ಯಾಪಾರಿಗಳು ಮತ್ತು ಟೊಮೆಟೊ ಬೆಳೆದಿರುವ ರೈತರು ಹೇಳಿದ್ದಾರೆ.