Fengal cyclone

ನೊಟೀಸ್ ಗೆ ಡೋಂಟ್ ಕೇರ್; ಯತ್ನಾಳ್ ಮತ್ತೆ ಪ್ರತ್ಯೇಕ ಸಭೆ; ಫೆಂಗಲ್: ಹೆದ್ದಾರಿಯಲ್ಲಿ ರಸ್ತೆ ಕುಸಿತ, ಇನ್ನೂ 1 ದಿನ ಮಳೆ; ಕಾಂಗ್ರೆಸ್ ಸಮಾವೇಶದ ಹೆಸರು ಬದಲಾವಣೆ; ನಿರ್ಮಲಾ ಸೀತಾರಾಮನ್, ಕಟೀಲ್ ಗೆ ರಿಲೀಫ್; ಇವು ಇಂದಿನ ಪ್ರಮುಖ ಸುದ್ದಿಗಳು 03-12-2024
ರಾಜ್ಯ

ನಳಿನ್ ಕುಮಾರ್ ಕಟೀಲ್, ನಿರ್ಮಲಾ ಸೀತಾರಾಮನ್ ಗೆ ಹೈಕೋರ್ಟ್ ರಿಲೀಫ್; ಫೆಂಗಲ್ ಚಂಡಮಾರುತ ಮಂಗಳೂರು-ಉಡುಪಿ ಹೆದ್ದಾರಿ ಕುಸಿತ; ನೊಟೀಸ್ ಹೊರತಾಗಿಯೂ ಯತ್ನಾಳ್ ಪ್ರತ್ಯೇಕ ಸಭೆ
ವಿಡಿಯೋ

Fengal Cyclone: ಬೆಂಗಳೂರು, ಸುತ್ತಮುತ್ತ ಇನ್ನೂ ಒಂದು ದಿನ ಮೋಡ ಕವಿದ ವಾತಾವರಣ, ಮಳೆ- ಹವಾಮಾನ ವರದಿ

ಕರಾವಳಿ ಕರ್ನಾಟಕ ಮತ್ತು ಪಕ್ಕದ ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ಕಡಿಮೆ ಒತ್ತಡದ ಪ್ರದೇಶ ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿಕೆಯಲ್ಲಿ ತಿಳಿಸಿದೆ.

ಫೆಂಗಲ್ ಚಂಡಮಾರುತಕ್ಕೆ ತಮಿಳು ನಾಡು ತತ್ತರ: 2 ಸಾವಿರ ಕೋಟಿ ರೂ ನೆರವು ಒದಗಿಸಲು ಕೇಂದ್ರಕ್ಕೆ ಸಿಎಂ ಸ್ಟಾಲಿನ್ ಪತ್ರ
ದೇಶ

ಉತ್ತಮ ಪ್ರಯತ್ನಗಳ ಹೊರತಾಗಿಯೂ, ಚಂಡಮಾರುತದಿಂದ ಉಂಟಾಗುವ ಪ್ರಾಕೃತಿಕ ವಿಕೋಪಗಳಿಂದ ರಾಜ್ಯದ ಸಂಪನ್ಮೂಲಗಳು ಹಾನಿಗೀಡಾಗಿವೆ. ನಷ್ಟವನ್ನು ನಿರ್ವಹಿಸಲು ತಮಿಳುನಾಡಿಗೆ ತುರ್ತು ಹಣಕಾಸಿನ ನೆರವು ಅಗತ್ಯವಿದೆ ಎಂದು ಸ್ಟಾಲಿನ್ ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಬಿಜೆಪಿ ಶಾಸಕ ಯತ್ನಾಳ್​ಗೆ ನೋಟಿಸ್; ರಾಜ್ಯದಲ್ಲಿ 2 ದಿನ ಭಾರೀ ಮಳೆ!

Watch | ಫೆಂಗಲ್ ಚಂಡಮಾರುತ: ಕೃಷ್ಣಗಿರಿ ಜಿಲ್ಲೆಯಲ್ಲಿ ಪ್ರವಾಹ; ಕೊಚ್ಚಿಹೋದ ಬಸ್ ಗಳು

Fengal Cyclone Effect: ಪಥ ಬದಲಿಸಿದ ಚಂಡಮಾರುತ; ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಇನ್ನು 2 ದಿನ ಭಾರೀ ಮಳೆ, IMD ಎಚ್ಚರಿಕೆ!

ಬೆಂಗಳೂರು ಮತ್ತು ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

Watch | ತಿರುವಣ್ಣಾಮಲೈ ಭೂಕುಸಿತ: ಮನೆಗಳ ಮೇಲೆ ಬಂಡೆಗಳು ಉರುಳಿ ಅವಘಡ

Sandalwood ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ; Fengal Cyclone ಅಬ್ಬರ: ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; BIMS ಆಸ್ಪತ್ರೆಯ ಇಬ್ಬರು ವೈದ್ಯರು ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 01-12-24