ಸಿನಿಮಾ ಸುದ್ದಿ'ಫಿಮೇಲ್ ಸೂಪರ್ ಹೀರೋ' ಆದ ಅದಿತಿ ಪ್ರಭುದೇವ
ಮನೋಜ್ ಪಿ ನಡುಮನೆ ಅವರ ಹಾರರ್ ಆಧಾರಿತ ಮಹಿಳಾ ಪ್ರಧಾನ ಚಿತ್ರ ಫಿಮೇಲ್ ಸೂಪರ್ ಹೀರೋದಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು ಅದರ ಶೂಟಿಂಗ್ ಮುಗಿದ ಬಳಿಕ ತೆರೆಗೆ ಬರಲು ಸಿದ್ಧವಾಗಲಿದೆ.