ರಾಜ್ಯಬೆಂಗಳೂರು: ಡ್ರಗ್ ದಂಧೆ ಜಾಲ ಪತ್ತೆ ಹಚ್ಚಿದ ಎನ್ಸಿಬಿ, ಇಬ್ಬರು ಮಹಿಳಾ ಬಾಕ್ಸರ್ ಬಂಧನ!
ಬೆಂಗಳೂರು ವಲಯ ಘಟಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಅಂತಾರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆಹಚ್ಚಿದೆ. ಇದರಲ್ಲಿ ಇಬ್ಬರು ಯುವ ಮಹಿಳಾ ಬಾಕ್ಸರ್ಗಳು ಸಕ್ರೀಯರಾಗಿದ್ದಾರೆ ಎಂದು ವರದಿಯಾಗಿದೆ.