ರಾಜಕೀಯನಾನು ದಲಿತ ನಾಯಕನಲ್ಲ, ಕಾಂಗ್ರೆಸ್ ಮ್ಯಾನ್: ಖರ್ಗೆ
ತಮ್ಮನ್ನು ದಲಿತ ದಲಿತರ ಮುಖಂಡ ಎಂದು ಕರೆಯುತ್ತಿರುವುದಕ್ಕೆ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತರ ನಾಯಕ ಎನ್ನಬೇಡಿ ಒಬ್ಬ 'ಕಾಂಗ್ರೆಸ್ ಮನ್' , ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿ ಎಂದಿದ್ದಾರೆ.