ರಾಜ್ಯಹೆಚ್ಚುವರಿ ಶುಲ್ಕ ಪಡೆದ ಆರೋಪ: 10ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ನಿಯಂತ್ರಣ ಸಮಿತಿ ನೊಟೀಸ್
ಡಾ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಮೆಡ್-ಕೆ ಸೀಟ್ಗಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಿದ ನಂತರ ವಿದ್ಯಾರ್ಥಿಗೆ 2.12 ಲಕ್ಷ ರೂಪಾಯಿ ಹಿಂತಿರುಗಿಸಿದೆ. ಆರಂಭದಲ್ಲಿ ಶುಲ್ಕ ಮರುಪಾವತಿಸಲು ನಿರಾಕರಿಸಿದರೂ, ಸಂಸ್ಥೆಯು ಎಫ್ ಆರ್ ಸಿಯ ಮಧ್ಯಸ್ಥಿತಿ ನಂತರ ಹಿಂತಿರುಗಿಸಿದೆ.