FDI

ವಿದೇಶಿ ಬಂಡವಾಳ ಹೂಡಿಕೆ: ಮಹಾರಾಷ್ಟ್ರ ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೆ!
ಕಳೆದ ಹಲವು ವರ್ಷಗಳಿಂದ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿತ್ತು. ಇದೀಗ ಕರ್ನಾಟಕ, ಮಹಾರಾಷ್ಟ್ರವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ತಲುಪಿದೆ.

FY25 ಹಣಕಾಸು ವರ್ಷ: ಮೂಲ ಸೌಕರ್ಯದಲ್ಲಿ ಗಣನೀಯ ಸುಧಾರಣೆ; ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.2!
2024-25ರ ಏಫ್ರಿಲ್- ಮಾರ್ಚ್ ಅವಧಿಯಲ್ಲಿ ಮಹಾರಾಷ್ಟ್ರ ಗರಿಷ್ಠ 19. 6 ಬಿಲಿಯನ್ ಡಾಲರ್ ಅಂದರೆ ದೇಶದ ಒಟ್ಟು ಎಫ್ ಡಿಐನ ಶೇ.31 ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ.

ಮೋದಿ ಸರ್ಕಾರದ ನೀತಿಗಳು ದೇಶೀಯ ಹೂಡಿಕೆಯನ್ನು ಕುಂಠಿತಗೊಳಿಸಿವೆ, FDI ಬಹುತೇಕ ನಾಶವಾಗಿದೆ: ಕಾಂಗ್ರೆಸ್
ಮೋದಿ ಸರ್ಕಾರವು ದೇಶೀಯ ಹೂಡಿಕೆ (DI) ಯನ್ನು ನಾಶಪಡಿಸುವುದರ ಜೊತೆಗೆ ಮತ್ತೊಂದು ರೀತಿಯ ಎಫ್ ಡಿಐ (ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ಎಫ್ ಡಿಐ (ವಿದೇಶಿ ದೇಶೀಯ ಹೂಡಿಕೆ) ಯನ್ನು ಬಹುತೇಕ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2025: ವಿಮಾ ವಲಯದಲ್ಲಿ FDI ಮಿತಿ ಶೇ.74 ರಿಂದ ಶೇ.100ಕ್ಕೆ ಹೆಚ್ಚಳ
ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ - ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ

ಬಾಹ್ಯಾಕಾಶ ಕ್ಷೇತ್ರದಲ್ಲಿ FDI ನಿಯಮ ಸಡಿಲಿಕೆ; ಶೇ.100 ರಷ್ಟು ನೇರ ಬಂಡವಾಳ ಹೂಡಿಕೆಗೆ ಅವಕಾಶ
ಉಪಗ್ರಹಗಳ ಬಿಡಿಭಾಗಗಳನ್ನು ತಯಾರಿಸುವಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.

ಚೀನಾದ ಎಫ್‌ಡಿಐ ಹೆಚ್ಚಾದಂತೆ ಇ-ಫಾರ್ಮಾ ಮೇಲೆ ಸರ್ಕಾರ ಕಣ್ಣು; ಔಷಧಗಳ ಆನ್‌ಲೈನ್ ಮಾರಾಟ ನಿಷೇಧಕ್ಕೆ ಚಿಂತನೆ
ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್‌ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ವಿಚಾರದಲ್ಲಿ ಸರ್ಕಾರವು ದೃಢವಾಗಿ ನಿಂತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ.

ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ: ಸಿಂಗಾಪುರಕ್ಕೆ ಅಗ್ರಸ್ಥಾನ!
ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಿರುವ ರಾಷ್ಟ್ರಗಳ ಪೈಕಿ ಸಿಂಗಾಪುರ, ಅಮೆರಿಕಾ, ನೇದರ್ ಲ್ಯಾಂಡ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ಟಾಪ್ 5 ರಾಷ್ಟ್ರಗಳಾಗಿ ಹೊರಹೊಮ್ಮಿವೆ.

ಎಲಾನ್ ಮಸ್ಕ್ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಬಂದರೆ ಏನಾಗಬಹುದು?
ಹಣಕ್ಲಾಸು-276-ರಂಗಸ್ವಾಮಿ ಮೂಕನಹಳ್ಳಿ

ಪ್ರಸಕ್ತ ವರ್ಷ ಮೊದಲ ತ್ರೈಮಾಸಿಕದಲ್ಲಿ 62 ಸಾವಿರ ಕೋಟಿ ರೂ. ಎಫ್ ಡಿಐ ಆಕರ್ಷಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ
ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಉತ್ತುಂಗದ ನಡುವೆಯೂ ರಾಜ್ಯ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 62. 085 ಕೋಟಿ ರೂ. ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಿದೆ.

