ದೇಶಲೋಕಸಭೆಯಲ್ಲಿ ಭಾರೀ ಗದ್ದಲ; ಸಂಸತ್ತಿನ ಜಂಟಿ ಸಮಿತಿಯ ಅಂಗಳ ತಲುಪಿದ FCRA ತಿದ್ದುಪಡಿ ಮಸೂದೆ; Video
FCRA ತಿದ್ದುಪಡಿ ಮಸೂದೆ2026 ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ಏರ್ಪಟ್ಟಿತು. ಹಾಗಾಗಿ, ಸಂಸತ್ತು, ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಆಳವಾದ ಪರಿಶೀಲನೆಗಾಗಿ JPC ಒಪ್ಪಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ: