ದೇಶದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸಿದ ಕಾಂಗ್ರೆಸ್ ಸಂಸದ; FCRA ತಿದ್ದುಪಡಿ ಮಸೂದೆ ವಿರೋಧಿಸಲು ಜಾಗತಿಕ ನಾಯಕರಿಗೆ ಸಲೆಂಗ್ ಸಂಗ್ಮಾ ಮನವಿ
ಪ್ರಸ್ತಾವಿತ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ-2026 ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಸಾಲೆಂಗ್ ಎ. ಸಂಗ್ಮಾ ಅವರು ವಿದೇಶಿ ಪ್ರತಿನಿಧಿಗಳ ಹಸ್ತಕ್ಷೇಪ ಹಾಗೂ ಬೆಂಬಲ ಕೋರಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ: