ದೇಶಎಫ್ ಸಿಐ ಗೋದಾಮಿನಲ್ಲಿ 1,550 ಟನ್ ಗಳಷ್ಟು ಧಾನ್ಯಗಳು ಹಾನಿ, ವ್ಯರ್ಥ!
ಲಾಕ್ ಡೌನ್ ಸಮಯದಲ್ಲಿ ಹಲವಾರು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿದ್ದಾಗ ಆಹಾರವಿಲ್ಲದೇ ಸಾವನ್ನಪ್ಪಿದ್ದು ಒಂದೆಡೆಯಾದರೆ. ಈ ವರ್ಷದಲ್ಲಿ ಬರೊಬ್ಬರಿ 1,550 ಟನ್ ಗಳಷ್ಟು ಆಹಾರ ಧಾನ್ಯಗಳು ಎಫ್ ಸಿಐ ಗೋದಾಮುಗಳಲ್ಲಿ ಹಾನಿಗೊಳಗಾಗಿದೆ.