ವಿದೇಶಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗುಜರಾತ್ ವ್ಯಕ್ತಿ: ಅಮೆರಿಕ, ಭಾರತದಲ್ಲಿ ತೀವ್ರ ಶೋಧ
ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಗುಜರಾತಿನ ಈ ವ್ಯಕ್ತಿ ಅಮೆರಿಕದ ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, ಈತನಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ ಹಾಗೂ ಭಾರತದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.