ಕ್ರಿಕೆಟ್'ಇತ್ತೀಚೆಗಷ್ಟೇ ಮತ್ತೊಂದು ಮದುವೆಯಾದರು': ಕನ್ನಡಿ ಮುಂದೆ ಹೆಚ್ಚು ಸಮಯ ಕಳೆಯುವ ಕ್ರಿಕೆಟಿಗ ಯಾರೆಂದು ಹೇಳಿದ ಅಭಿಷೇಕ್ ಶರ್ಮಾ
ಶ್ರೇಯಸ್ ಮತ್ತು ಅಭಿಷೇಕ್ ಇಬ್ಬರೂ ಕಿಶನ್ ಅವರನ್ನು 'ಭಾರತೀಯ ಕ್ರಿಕೆಟ್ನ ಅತಿದೊಡ್ಡ ತಮಾಷೆಗಾರ' ಎಂದು ಬಣ್ಣಿಸಿದರೆ, ವಿಶ್ವದ ನಂ. 1 ಟಿ20ಐ ಬ್ಯಾಟರ್ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರತ್ತಲೂ ಬೊಟ್ಟು ಮಾಡಿದರು.