ವಿದೇಶಪಾಕಿಸ್ತಾನ: ಹಾಡಹಗಲೇ ಕಾರಿನ ಮೇಲೆ AK-47ನಿಂದ ದಾಳಿ ನಡೆಸಿ ಮುಸುಕುದಾರಿಗಳಿಂದ ಸಚಿವನ ಕಿಡ್ನಾಪ್, Video
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಹಾಡಹಗಲೇ ಸಚಿವರೊಬ್ಬರ ಅಪಹರಣ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಸಚಿವ ಫಜಲ್ ಶಕೂರ್ ಖಾನ್ ನನ್ನು ಸೋಮವಾರ ಮಧ್ಯಾಹ್ನ ಶಸ್ತ್ರಸಜ್ಜಿತ ಮುಸುಕುಧಾರಿಗಳು ಅಪಹರಿಸಿದ್ದಾರೆ.