Favipiravir

ಕೋವಿಡ್-19 ಚಿಕಿತ್ಸೆಗಾಗಿ ಭಾರತದಲ್ಲಿ ಗ್ಲೆನ್‌ಮಾರ್ಕ್ ಹೆಚ್ಚು ಪರಿಣಾಮಕಾರಿ ಫ್ಯಾಬಿಫ್ಲೂ ಮಾತ್ರೆ ಬಿಡುಗಡೆ!
ಔಷಧ ತಯಾರಿಕ ಸಂಸ್ಧೆ ಗ್ಲೆನ್‌ಮಾರ್ಕ್ ಆಂಟಿವೈರಲ್ ಔಷಧಿ ಫವಿಪಿರಾವಿರ್‌ನ ಹೆಚ್ಚಿನ ಪ್ರಮಾಣದ (400 ಮಿ.ಗ್ರಾಂ) ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಕೋವಿಡ್-19: ಭಾರತದಲ್ಲಿ ಕೇವಲ 35 ರೂ. ಗೆ ಫವಿಪಿರಾವಿರ್ ಮಾತ್ರೆ ಬಿಡುಗಡೆ ಮಾಡಿದ ಸನ್ ಫಾರ್ಮಾ
ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ಲಕ್ಷಣ ಹೊಂದಿರುವ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ 'ಫ್ಲುಗಾರ್ಡ್' ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫವಿಪಿರಾವಿರ್ ಅನ್ನು ಸನ್ ಫಾರ್ಮಾ ಬಿಡುಗಡೆ ಮಾಡಿದೆ.

ಕೋವಿಡ್-19: ಫವಿಪಿರಾವೀರ್‌ನಿಂದ ಶೇ.40 ರಷ್ಟು ವೇಗದ ಗುಣ, ಯಶಸ್ವಿ ಪ್ರಯೋಗ
ಕೋವಿಡ್ -19 ಔಷಧ ಫವಿಪಿರಾವೀರ್‌ನ ಮೂರನೇ ಹಂತದ ಪ್ರಯೋಗದಲ್ಲಿ 150 ರೋಗಿಗಳು ಉಪಯೋಗಿಸಿದ್ದು,ಶೇ.40 ರಷ್ಟು ವೇಗದ ಗುಣವಾಗಿರುವುದು ಕಂಡುಬಂದಿದೆ ಎಂದು ಜಾಗತಿಕ ಔಷಧ ಸಂಶೋಧನಾ ಸಂಸ್ಥೆಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.

ಕೋವಿಡ್-19 ಚಿಕಿತ್ಸೆಗೆ ಫವಿಪಿರಾವೀರ್ ಬಳಕೆಗೆ ಸಿಸಿಎಸ್ ಟಿ ಪರಿಗಣನೆ
ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಂ (ಸಿಸಿಎಸ್ ಟಿ) ಸಣ್ಣ ಪ್ರಮಾಣದ ಕೊರೋನಾ ಸೋಂಕು ಇರುವವರಿಗೆ ಫವಿಪಿರಾವೀರ್ ಔಷಧವನ್ನು ಬಳಕೆ ಮಾಡುವುದನ್ನು ಪರಿಗಣಿಸಿದೆ.

