ಜಿಲ್ಲಾ ಸುದ್ದಿದೋಷಪೂರಿತ ಮೀಟರ್ 100 ಆಟೋಗಳ ಜಪ್ತಿ
ಪ್ರಯಾಣಿಕರು ಕರೆದಲ್ಲಿಗೆ ಬಾರದಿರುವುದು, ಮೀಟರ್ಗಿಂತ ದುಪ್ಪಟ್ಟು ದರ ವಸೂಲಿ, ದೋಷಪೂರಿತ ಮೀಟರ್ ಹೊಂದಿರುವ ಆಟೋ ಚಾಲಕರ ವಿರುದ್ಧ ಮಫ್ತಿ ಕಾರ್ಯಾಚರಣೆ ನಡೆಸಿದ ಸಿಟಿ ಮಾರುಕಟ್ಟೆ ಸಂಚಾರ ಪೊಲೀಸರು 100 ಆಟೋಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ...