ದೇಶಕ್ಷಮೆ ಕೇಳಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಸಿದ್ಧ: ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ
ಮುಸ್ಲಿಮ್ ಸಮುದಾಯದ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಕೇಳಿದರೆ ಕ್ಷೇತ್ರದಲ್ಲಿ ಅವರ ಪ್ರಚಾರ ಮಾಡಲು ಸಿದ್ಧ ಎಂದು ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಜಿಕಿ ಹೇಳಿದ್ದಾರೆ.