ರಾಜ್ಯಬೆಳಗಾವಿ: ಅನಧಿಕೃತ ಫಾತಿಮಾ ಮಸೀದಿಗೆ ಬೀಗ ಜಡಿದ ಮಹಾನಗರ ಪಾಲಿಕೆ
ಕರಾವಳಿ ಭಾಗದಲ್ಲಿದ್ದ ಧರ್ಮ ದಂಗಲ್ ಇದೀಗ ಗಡಿ ಜಿಲ್ಲೆ ಬೆಳಗಾವಿಗೆ ವ್ಯಾಪಿಸಿದೆ. ವಸತಿ ನಿವಾಸವನ್ನು ಅನಧಿಕೃತವಾಗಿ ಮಸೀದಿಯನ್ನಾಗಿ ಬದಲಾಯಿಸಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಮಸೀದಿಗೆ ಬೀಗ ಜಡಿದಿದ್ದಾರೆ.