ದೇಶಐಐಟಿ ಮದ್ರಾಸ್ ನಲ್ಲಿ ವಿದ್ಯಾರ್ಥಿನಿ ಸಾವು; ಹಲವರು ಪ್ರೊಫೆಸರ್ ಮೇಲೆ ಅಸಮಾಧಾನ ಹೊಂದಿದ್ದರು: ಫಾತಿಮಾಳ ಸೋದರಿ
ಫಾತಿಮಾ ಲತೀಫ್ ಆತ್ಮಹತ್ಯೆಯ ನಂತರ ಬೇರೆ ವಿದ್ಯಾರ್ಥಿಗಳು ಕೂಡ ನಮಗೆ ಕರೆ ಮಾಡಿ ಶಿಕ್ಷಣ ಸಂಸ್ಥೆ ಮತ್ತು ಪ್ರೊಫೆಸರ್ ಗಳ ಬಗ್ಗೆ ಇದೇ ರೀತಿಯ ದೂರುಗಳನ್ನು ನೀಡುತ್ತಿದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಹೇಳುತ್ತಾರೆ.