ರಾಜ್ಯವಿಚಿತ್ರ ಘಟನೆ: ಮಗಳ ಸಂಬಳ, 40 ಲಕ್ಷ ವಧುದಕ್ಷಿಣೆಗೆ ಬೇಡಿಕೆ; ವಿರೋಧಿಸಿದ ಮಗಳಿಗೆ ಚೂರಿ ಇರಿದ ತಂದೆ!
ಮಗಳನ್ನು ಸಾಕಲು ನನ್ನ ಸರ್ವಸ್ವವನ್ನು ಅರ್ಪಿಸಿದ್ದೇನೆ. ಹೀಗಾಗಿ ಮಗಳನ್ನು ಮದುವೆಯಾಗಬೇಕಾದರೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಸಂಪಾದನೆಯನ್ನು ನನಗೆ ಕೊಡಬೇಕೆಂದು ತಂದೆಯೊಬ್ಬರು ಕೇಳಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.