ದೇಶಉತ್ತರ ಪ್ರದೇಶ: ಮನೆ ಮೇಲೆ ಪಾಕಿಸ್ತಾನದ ಧ್ವಜ ಹಾಕಿದ್ದ ತಂದೆ ಮತ್ತು ಮಗನ ಬಂಧನ, ವಿಡಿಯೋ!
ಬುಧನ್ಪುರ ಅಲಿಗಂಜ್ ಗ್ರಾಮದ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುವಕರು ಧ್ವಜಾರೋಹಣ ಮಾಡುತ್ತಿರುವುದನ್ನು ನೆರೆಹೊರೆಯವರು ವಿಡಿಯೋ ಮಾಡಿ ಟ್ವಿಟರ್ನಲ್ಲಿ ಹಾಕಿದ್ದು ವೈರಲ್ ಆಗಿತ್ತು.